ಅರ್ಥ : ತಮ್ಮ ಆಶಯವನ್ನು ಪೂರ್ಣಗೊಳಿಸಲು ಇನ್ನೊಬ್ಬರ ಮುಖವನ್ನು ದಿಟ್ಟಿಸಿ ನೋಡುವ
							ಉದಾಹರಣೆ : 
							ಆಶಯವನ್ನಿಟ್ಟುಕೊಂಡಿರುವ ವ್ಯಕ್ತಿಗಳಿಗೆ ಪದೇ ಪದೇ ನಿರಾಸೆಯಾಗುತ್ತದೆ
							
ಇತರ ಭಾಷೆಗಳಿಗೆ ಅನುವಾದ :
अपनी आशा की पूर्ति के लिए दूसरों का मुँह ताकने वाला।
आशामुखी व्यक्तियों को अक्सर निराशा होती है।