ಅರ್ಥ : ಯಾವುದೇ ಕೆಲಸ ಮುಂತಾದವುಗಳಲ್ಲಿ ಆಭಿರುಚಿ ತೋರಿಸುವ ಪ್ರಕ್ರಿಯೆ
							ಉದಾಹರಣೆ : 
							ಅವನು ಈ ಕೆಲಸದಲ್ಲಿ ತುಂಬಾ ಆಸಕ್ತಿ ತೋರಿಸುತ್ತಿದ್ದಾನೆ.
							
ಸಮಾನಾರ್ಥಕ : ಆಭಿರುಚಿ ತೋರಿಸು, ಆಸಕ್ತಿ ತೋರಿಸು, ಒಲವು ತೋರಿಸು, ಶ್ರದ್ಧ ತೋರಿಸು
ಇತರ ಭಾಷೆಗಳಿಗೆ ಅನುವಾದ :
किसी काम आदि में रुचि दिखाना।
वह इस काम में बहुत दिलचस्पी दिखा रहा है।