ಅರ್ಥ : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
							ಉದಾಹರಣೆ : 
							ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
							
ಸಮಾನಾರ್ಥಕ : ವಿಮೋಚಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉದ್ಧಾರ ಮಾಡುವ ವ್ಯಕ್ತಿ
							ಉದಾಹರಣೆ : 
							ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
							
ಸಮಾನಾರ್ಥಕ : ಕಾಪಾಡುವವನು, ಕಾಯುವವನು, ರಕ್ಷಕ
ಇತರ ಭಾಷೆಗಳಿಗೆ ಅನುವಾದ :