ಅರ್ಥ : ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಮಹಿಳೆ
							ಉದಾಹರಣೆ : 
							ಹೆಚ್ಚಿನ ಜನರು ಮಹಿಳಾ ವೈದ್ಯರ ಬಳಿ ಚಿಕ್ಸಿತೆಯನ್ನು ಪಡೆಯಲು ಇಷ್ಟಪಡುತ್ತಾರೆ.
							
ಸಮಾನಾರ್ಥಕ : ಚಿಕಿತ್ಸಕಿ, ಪಂಡಿತೆ, ಮಹಿಳಾ ಪಂಡಿತೆ, ಮಹಿಳಾ ರೋಗಚಿಕಿತ್ಸಕಿ, ಮಹಿಳಾ ವೈದ್ಯೆ, ರೋಗಚಿಕಿತ್ಸಕಿ, ವೈದ್ಯೆ
ಇತರ ಭಾಷೆಗಳಿಗೆ ಅನುವಾದ :
वह महिला जिसे चिकित्सका करने का लाइसेंस प्राप्त हो।
ज़्यादातर महिलाएँ डॉक्टरनी से इलाज करवाना पसंद करती हैं।