ಅರ್ಥ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ
							ಉದಾಹರಣೆ : 
							ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.
							
ಸಮಾನಾರ್ಥಕ : ಎತ್ತರದ, ಎತ್ತರವಾದಂತ, ಎತ್ತರವಾದಂತಹ
ಇತರ ಭಾಷೆಗಳಿಗೆ ಅನುವಾದ :
Moving or going or growing upward.
The ascending plane.ಅರ್ಥ : ತುಂಬಾ ದೊಡ್ಡದು ಅಥವಾ ವಿಶೇಷವಾಗಿ ಎತ್ತರವಿರುವ ಅಥವಾ ಯಾವುದೋ ಒಂದರ ಎತ್ತರದ ಭಾಗ ವಿಸ್ತಾರವಾಗಿರುವ
							ಉದಾಹರಣೆ : 
							ಹಿಮಾಲಯದಲ್ಲಿ ಎವರೆಸ್ಟ್ ಅತಿ ಎತ್ತರವಾದ ಶಿಖರ
							
ಇತರ ಭಾಷೆಗಳಿಗೆ ಅನುವಾದ :