ಅರ್ಥ : ಯಾವುದು ಒಂಟಿಯಾಗಿ ಹೋರಾಡುತ್ತದೆಯೋ ಅಥವಾ ಓಡಾಡುತ್ತದೆಯೋ
							ಉದಾಹರಣೆ : 
							ಹುಲಿಯು ಏಕಾಏಕಿ ಹೋರಾಡುವ ಅಥವಾ ಏಕಾಏಕಿ ಓಡಾಡುವ ಪ್ರಾಣಿ.
							
ಸಮಾನಾರ್ಥಕ : ಏಕಾಏಕಿ ಓಡಾಡುವ, ಏಕಾಏಕಿ ಓಡಾಡುವಂತಹ, ಏಕಾಏಕಿ ಹೋರಾಡುವ, ಏಕಾಏಕಿ ಹೋರಾಡುವಂತ, ಏಕಾಏಕಿ ಹೋರಾಡುವಂತಹ
ಇತರ ಭಾಷೆಗಳಿಗೆ ಅನುವಾದ :