ಅರ್ಥ : ಒಳಗೆ ಧರಿಸುವ ಬಟ್ಟೆ
							ಉದಾಹರಣೆ : 
							ಬನಿಯಾನ್ ಚಡ್ಡಿ ಮುಂತಾದುವಗಳನ್ನು ಒಳಗೆ ಧರಿಸುತ್ತಾರೆ.
							
ಸಮಾನಾರ್ಥಕ : ಒಳ ಉಡುಪು
ಇತರ ಭಾಷೆಗಳಿಗೆ ಅನುವಾದ :
Undergarment worn next to the skin and under the outer garments.
underclothes, underclothing, underwear