ಅರ್ಥ : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ
							ಉದಾಹರಣೆ : 
							ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.
							
ಸಮಾನಾರ್ಥಕ : ರಾಶಿ
ಇತರ ಭಾಷೆಗಳಿಗೆ ಅನುವಾದ :
An outlying farm building for storing grain or animal feed and housing farm animals.
barnಅರ್ಥ : ಅತ್ಯಂತ ಸಣ್ಣ ಪ್ರಮಾಣದ ದಾತು
							ಉದಾಹರಣೆ : 
							ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
							
ಸಮಾನಾರ್ಥಕ : ಅಣು
ಇತರ ಭಾಷೆಗಳಿಗೆ ಅನುವಾದ :