ಅರ್ಥ : ಪೆಟ್ರೋಲಿಯಮ್ ನನ್ನು ಬಟ್ಟಿ ಇಳಿಸಿ ತೆಗೆದ ಸಾಮಾನ್ಯವಾಗಿ ಕುದಯುವ ಬಿಂದು 150 ಡಿಗ್ರಿಯಿಂದ 250 ಡಿಗ್ರಿಗಳ ವರೆಗೀರುವ, ದೀಪ ಉರಿಸಲು ಬಳಸುವರು
							ಉದಾಹರಣೆ : 
							ಗೀತ ಲಾಂದ್ರಾಗೆ ಸೀಮೆ ಎಣ್ಣೆಯನ್ನು ಹಾಕುತ್ತಿದ್ದಾಳೆ.
							
ಸಮಾನಾರ್ಥಕ : ಚಿಮಣಿ ಎಣ್ಣೆ, ಸೀಮೆಎಣ್ಣೆ
ಇತರ ಭಾಷೆಗಳಿಗೆ ಅನುವಾದ :