ಅರ್ಥ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ
							ಉದಾಹರಣೆ : 
							ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.
							
ಸಮಾನಾರ್ಥಕ : ಕಣ್ಣಿಗೆ ಬೀಳು, ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ
ಇತರ ಭಾಷೆಗಳಿಗೆ ಅನುವಾದ :
A look that is believed to have the power of inflicting harm.
evil eyeಅರ್ಥ : ಕಣ್ಣಿಗೆ ಕಾಣುಸುವುದು
							ಉದಾಹರಣೆ : 
							ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ.ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ.
							
ಇತರ ಭಾಷೆಗಳಿಗೆ ಅನುವಾದ :
आँखों से दृष्टिगत होना।
आकाश में तारे दिख रहे हैं।Have a certain outward or facial expression.
How does she look?.