ಅರ್ಥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
							ಉದಾಹರಣೆ : 
							ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
							
ಸಮಾನಾರ್ಥಕ : ಆಶ್ರಮ, ಋಷಿಗಳ ವಾಸಸ್ಥಾನ, ಗುಡಿಸಲು, ವಸತಿ
ಇತರ ಭಾಷೆಗಳಿಗೆ ಅನುವಾದ :
The abode of a hermit.
hermitageಅರ್ಥ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
							ಉದಾಹರಣೆ : 
							ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
							
ಇತರ ಭಾಷೆಗಳಿಗೆ ಅನುವಾದ :