ಅರ್ಥ : ಮಾರಾಟದಲ್ಲಿ ಸರಕುಗಳ ಮಾರಟ ಕಡಿಮೆಯಾಗುವ ಕ್ರಿಯೆ ಅಥವಾ ಅವಸ್ಥೆ
							ಉದಾಹರಣೆ : 
							ಶೇರ್ ಮಾರುಕಟ್ಟೆಯಲ್ಲಿ ಹಠಾತ್ತನೆ ಕುಸಿತವಾದದ್ದರಿಂದ ಅವನಿಗೆ ತುಂಬಾ ನಷ್ಟವಾಯಿತು.
							
ಇತರ ಭಾಷೆಗಳಿಗೆ ಅನುವಾದ :
A long-term economic state characterized by unemployment and low prices and low levels of trade and investment.
depression, economic crisis, slumpಅರ್ಥ : ಧ್ವಂಸವಾಗುವುದು
							ಉದಾಹರಣೆ : 
							ಭೂಕಂಪದಲ್ಲಿ ರಾಮನ ಮನೆ ಕುಸಿದುಬಿದ್ದಿತು
							
ಸಮಾನಾರ್ಥಕ : ಬೀಳುವುದು
ಇತರ ಭಾಷೆಗಳಿಗೆ ಅನುವಾದ :