ಅರ್ಥ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
							ಉದಾಹರಣೆ : 
							ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
							
ಸಮಾನಾರ್ಥಕ : ಕಟ್ಟುವುದು, ನಿರ್ಮಾಣ, ರಚನೆ, ಸಂಯೋಜನೆ
ಇತರ ಭಾಷೆಗಳಿಗೆ ಅನುವಾದ :
An arrangement of people or things acting as a unit.
A defensive formation.ಅರ್ಥ : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ
							ಉದಾಹರಣೆ : 
							ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.
							
ಸಮಾನಾರ್ಥಕ : ಸಂಕಲನ
ಇತರ ಭಾಷೆಗಳಿಗೆ ಅನುವಾದ :