ಅರ್ಥ : ದೇವರ ಮುಂದೆ ಕೇಳಿಕೊಳ್ಳುವ
							ಉದಾಹರಣೆ : 
							ಭಗವಂತನಿಗೆ ನಮ್ಮ ಮೊರೆ ಕೇಳಿತು.
							
ಸಮಾನಾರ್ಥಕ : ಬೇಡುವುದು, ಮೊರೆಯಿಡು, ಮೊರೆಯಿಡುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
							ಉದಾಹರಣೆ : 
							ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
							
ಸಮಾನಾರ್ಥಕ : ಪ್ರಶ್ನೆ ಕೇಳು, ವಿಚಾರಿಸು
ಇತರ ಭಾಷೆಗಳಿಗೆ ಅನುವಾದ :