ಅರ್ಥ : ವ್ಯಾಪಾರದಲ್ಲಿ ಬಂಡವಾಳವನ್ನು ವ್ಯಯ ಮಾಡುವಿಕೆ
							ಉದಾಹರಣೆ : 
							ನನ್ನ ಕೆಲಸಕ್ಕೆ ಶೇಕಡ ಐದರಷ್ಟು ಪ್ರತಿಶತ ಹಣ ಪ್ರತಿವರ್ಷ ಖರ್ಚಾಗುತ್ತದೆ.
							
ಸಮಾನಾರ್ಥಕ : ಬಳಸುವಿಕೆ
ಇತರ ಭಾಷೆಗಳಿಗೆ ಅನುವಾದ :
The act of investing. Laying out money or capital in an enterprise with the expectation of profit.
investing, investment