ಅರ್ಥ : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
							ಉದಾಹರಣೆ : 
							ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
							
ಸಮಾನಾರ್ಥಕ : ಖಾರವಾದಂತ, ಖಾರವಾದಂತಹ, ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತ, ಮಸಾಲೆಭರಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
तीक्ष्ण स्वादवाला।
चरपरा भोजन सुपाच्य नहीं होता।