ಅರ್ಥ : ಚಿಕ್ಕ ಸುತ್ತಿಗೆಯಂಥ ವಸ್ತುವಿನಿಂದ ಬಾರಿಸಿದಾಗ ಶಬ್ದ ಬರುವಂತಹ ಲೋಹದ ಬಟ್ಟಲು
							ಉದಾಹರಣೆ : 
							ಗಂಟೆಯ ಶಬ್ದವನ್ನು ಕೇಳಿ ವಿದ್ಯಾರ್ಥಿಗಳು ಶಾಲೆಯ ಕಡೆ ಓಡಿದರು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
							ಉದಾಹರಣೆ : 
							ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
							
ಇತರ ಭಾಷೆಗಳಿಗೆ ಅನುವಾದ :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.ಅರ್ಥ : ಹಸುಗಳ ಕುತ್ತಿಗೆಯಲ್ಲಿ ಕುಟ್ಟುವಂತಹ ಗಂಟೆ
							ಉದಾಹರಣೆ : 
							ಹಸುವಿನ ಕೊರಳಿಗೆ ಕಟ್ಟಿರುವ ಗಂಟೆ ಡಣ ಡಣ ಎಂದು ಸದ್ದು ಮಾಡುತ್ತಿರುವ ಶಬ್ದ ಕೇಳಿಬರುತ್ತಿದೆ.
							
ಇತರ ಭಾಷೆಗಳಿಗೆ ಅನುವಾದ :