ಅರ್ಥ : ಒಂದು ವಿಶೇಷವಾದ ಆಕೃತಿ ಅಥವಾ ವಸ್ತುವಿನ ಉದ್ದ ಅಗಲ ಮತ್ತು ಎತ್ತರ ಒಂದೇ ಆಗಿರುತ್ತದೆ
							ಉದಾಹರಣೆ : 
							ಆರು ಚದರಗಳಿಂದ ಅವೃತವಾದ ಘನಾಕೃತಿ.
							
ಸಮಾನಾರ್ಥಕ : ಘನಾಕೃತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಸಂಖ್ಯೆಯ ಮೂರನೆ ಒಂದು ಭಾಗ
							ಉದಾಹರಣೆ : 
							ಐದು ಘನದಲ್ಲಿ ಮೂರು ಘನ ಕಳೆಯಿರಿ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಸಂಖ್ಯೆಯನ್ನು ಅದರಿಂದಲೇ ಎರಡು ಸಲ ಗುಣಿಸಿದರೆ ಬರುವ ಗುಣಲಬ್ಧ ದೊರೆಯುತ್ತದೆ
							ಉದಾಹರಣೆ : 
							2ರ ಘನ 8
							
ಇತರ ಭಾಷೆಗಳಿಗೆ ಅನುವಾದ :