ಅರ್ಥ : ಚಂದನದ ಕೊರಡನ್ನು ನೀರು ಹಾಕಿ ತೇಯುವುದರಿಂದ ಅಥವ ಅರೆಯುವುದರಿಂದ ಬರುವ ಗಂಧವನ್ನು ಹಣೆಯ ಮೇಲೆ ತಿಲಕ ಮುಂತಾದವುಗಳನ್ನು ಇಡಲು ಬಳಸುತ್ತಾರೆ
							ಉದಾಹರಣೆ : 
							ಹಣೆಗೆ ಚಂದನವನ್ನು ಹಚ್ಚಿಕೊಳ್ಳುವುದರಿಂದ ತಲೆಯ ನೋವು ಕಡಿಮೆಯಾಗುತ್ತದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ
							ಉದಾಹರಣೆ : 
							ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.
							
ಸಮಾನಾರ್ಥಕ : ಶ್ರೀಗಂಧ
ಇತರ ಭಾಷೆಗಳಿಗೆ ಅನುವಾದ :
Close-grained fragrant yellowish heartwood of the true sandalwood. Has insect repelling properties and is used for carving and cabinetwork.
sandalwoodಅರ್ಥ : ಒಂದು ಮರದ ಪ್ರತಿಯೊಂದು ಕೊಂಬೆಯು ಸುಗಂಧದಿಂದ ಕೂಡಿರುವುದು
							ಉದಾಹರಣೆ : 
							ದಕ್ಷಣ ಭಾರತದಲ್ಲಿ ಶೀಗಂಧದ ಕಾಡುಗಳು ಕಂಡುಬರುವವು
							
ಇತರ ಭಾಷೆಗಳಿಗೆ ಅನುವಾದ :
Parasitic tree of Indonesia and Malaysia having fragrant close-grained yellowish heartwood with insect repelling properties and used, e.g., for making chests.
sandalwood tree, santalum album, true sandalwood