ಅರ್ಥ : ಮಧ್ಯ ಭಾರತದ ಒಂದು ನದಿ
							ಉದಾಹರಣೆ : 
							ಬೇಸಿಗೆಯ ಕಾಲದಲ್ಲಿ ಚಂಬಳ ನದಿಯಲ್ಲಿ ನೀರು ಆವಿಯಾಗಿ ಕಡಿಮೆಯಾಗುತ್ತದೆ.
							
ಸಮಾನಾರ್ಥಕ : ಕಾಮಧೇನು, ಕಾಮಧೇನು ನದಿ, ಚಂಬಳ ನದಿ
ಇತರ ಭಾಷೆಗಳಿಗೆ ಅನುವಾದ :
मध्य भारत की एक नदी।
गर्मी के दिनों में चंबल का जलस्तर बहुत ही कम हो जाता है।