ಅರ್ಥ : ಒಂದು ಸ್ಥಿತಿಯಿಂದ ಮುಂದುವರೆ
							ಉದಾಹರಣೆ : 
							ಕೆಟ್ಟಹೋದ ವಾಹನವೊಂದು ರಿಪೇರಿಯ ನಂತರ ಚಲಿಸತೊಡಗಿತು.
							
ಸಮಾನಾರ್ಥಕ : ಚಾಲನೆ ಮಾಡು ಚಾಲುವಾಗು, ಚಾಲನೆಯಾಗು ಚಲಿಸು
ಇತರ ಭಾಷೆಗಳಿಗೆ ಅನುವಾದ :
गति में लाना या गतिशील करना।
उसने बंद पड़े यंत्र को चलाया।ಅರ್ಥ : ಯಾವುದೋ ಒಂದನ್ನು ಮಾಡಲು ಯೋಗ್ಯತೆ ಹೊಂದಿದ್ದು ಅಥವಾ ಸಮರ್ಥ್ಯನಾಗಿರುವ
							ಉದಾಹರಣೆ : 
							ಮನೋಹರ ಹಡಗನ್ನು ಚಲಿಸ ಬಲ್ಲ.
							
ಸಮಾನಾರ್ಥಕ : ಚಾಲನೆ ಮಾಡಬಲ್ಲ, ನಡೆಸಬಲ್ಲ
ಇತರ ಭಾಷೆಗಳಿಗೆ ಅನುವಾದ :