ಅರ್ಥ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
							ಉದಾಹರಣೆ : 
							ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
							
ಇತರ ಭಾಷೆಗಳಿಗೆ ಅನುವಾದ :
A newly grown bud (especially from a germinating seed).
sproutಅರ್ಥ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
							ಉದಾಹರಣೆ : 
							ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
							
ಸಮಾನಾರ್ಥಕ : ಬೆಳೆ
ಇತರ ಭಾಷೆಗಳಿಗೆ ಅನುವಾದ :
Increase in size by natural process.
Corn doesn't grow here.