ಅರ್ಥ : ಚಿತ್ರಹಿಂಸೆಗೆ ಒಳಪಡಿಸಿದವನನ್ನು ಅಂಗಾತವಾಗಿ ಮಲಗಿಸಿ ಅವನ ಕೈಕಾಲುಗಳನ್ನು ಎಳೆದು ಕಟ್ಟಿ ಎರಡು ತುದಿಗಳಲ್ಲೂ ಇರುವ ಭಾರವಾದ ಉರುಳೆಗಳನ್ನು ಹಿಂದಕ್ಕೂ ಮುಂದಕ್ಕೂ ಉರುಳಿಸಿ ಅವನ ಕೀಲುಗಳನ್ನೆಲ್ಲ ಹಿಗ್ಗಾಮುಗ್ಗಾ ಎಳೆದು ನರಕಯಾತನೆಗೆ ಗುರಿಮಾಡಲು ಬಳಸುತ್ತಿದ್ದ ಚೌಕಟ್ಟು
							ಉದಾಹರಣೆ : 
							ಸಿಪಾಯಿ ಚಿತ್ರಹಿಂಸೆಯ_ಉಪಕರಣದಿಂದ ಅಪರಾಧಿಯ ಕಾಲನ್ನು ಕತ್ತರಿಸಿದನು.
							
ಇತರ ಭಾಷೆಗಳಿಗೆ ಅನುವಾದ :