ಅರ್ಥ : ಜಟೆಯನ್ನು ಧಾರಣೆ ಮಾಡುವವ ಅಥವಾ ಯಾರೋ ಒಬ್ಬರ ತಲೆಯ ಮೇಲೆ ಜಟೆ ಇರುವುದು
							ಉದಾಹರಣೆ : 
							ಜಟಾಧಾರಿ ಸಾಧುಗಳ ಚಮತ್ಕಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು.
							
ಸಮಾನಾರ್ಥಕ : ಜಟಾಧರನಾದ, ಜಟಾಧರನಾದಂತ, ಜಟಾಧರನಾದಂತಹ, ಜಟಾಧಾರಿ, ಜಟಾಧಾರಿಯಾದ, ಜಟಾಧಾರಿಯಾದಂತ, ಜಟಾಧಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :