ಅರ್ಥ : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
							ಉದಾಹರಣೆ : 
							ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
							
ಇತರ ಭಾಷೆಗಳಿಗೆ ಅನುವಾದ :
A person who founds or establishes some institution.
George Washington is the father of his country.