ಅರ್ಥ : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ
							ಉದಾಹರಣೆ : 
							ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.
							
ಸಮಾನಾರ್ಥಕ : ಜೂಜು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೂಜಾಡುವ ಕೆಲಸ
							ಉದಾಹರಣೆ : 
							ರಮೇಶ್ ಜೂಜಾಟವಾಡಿ ಬಹಳಷ್ಟು ದುಡ್ಡನ್ನು ಸಂಪಾದಿಸುತ್ತಾನೆ.
							
ಸಮಾನಾರ್ಥಕ : ಇಸ್ಪೀಟಾಟ
ಇತರ ಭಾಷೆಗಳಿಗೆ ಅನುವಾದ :