ಅರ್ಥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
							ಉದಾಹರಣೆ : 
							ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
							
ಸಮಾನಾರ್ಥಕ : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ಭಾಗ ಮಾಡು, ಮುರಿ, ಹೋಳು ಮಾಡು
ಇತರ ಭಾಷೆಗಳಿಗೆ ಅನುವಾದ :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।