ಅರ್ಥ : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
							ಉದಾಹರಣೆ : 
							ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
							
ಸಮಾನಾರ್ಥಕ : ದಿವಸ
ಇತರ ಭಾಷೆಗಳಿಗೆ ಅನುವಾದ :
The recurring hours when you are not sleeping (especially those when you are working).
My day began early this morning.ಅರ್ಥ : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
							ಉದಾಹರಣೆ : 
							ಈ ದಿನ ನನಗೆ ತುಂಬಾ ಶುಭವಾಗಿತ್ತು
							
ಸಮಾನಾರ್ಥಕ : ದಿವಸ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
							ಉದಾಹರಣೆ : 
							ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
							
ಇತರ ಭಾಷೆಗಳಿಗೆ ಅನುವಾದ :
An indefinite period (usually marked by specific attributes or activities).
The time of year for planting.ಅರ್ಥ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
							ಉದಾಹರಣೆ : 
							ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
							
ಸಮಾನಾರ್ಥಕ : ಅಹಸ್ಸು, ತಿಥಿ, ದಿವಸ
ಇತರ ಭಾಷೆಗಳಿಗೆ ಅನುವಾದ :
Time for Earth to make a complete rotation on its axis.
Two days later they left.