ಅರ್ಥ : ದುಃಖಿಸುವುದು
							ಉದಾಹರಣೆ : 
							ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.
							
ಸಮಾನಾರ್ಥಕ : ದುಃಖ ಹೊಂದು, ದುಃಖಿಸು
ಇತರ ಭಾಷೆಗಳಿಗೆ ಅನುವಾದ :
खेद या दुख करना।
मरा व्यक्ति कभी वापस नहीं आता, आप ज्यादा दुखी मत होइए।ಅರ್ಥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
							ಉದಾಹರಣೆ : 
							ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
							
ಸಮಾನಾರ್ಥಕ : ದುಃಖಗೊಳ್ಳು, ದುಃಖಿಸು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು
ಇತರ ಭಾಷೆಗಳಿಗೆ ಅನುವಾದ :