ಅರ್ಥ : ಯಾವ ಕಾಲ ಚಂದ್ರ ಧನಿಷ್ಠ ನಕ್ಷತ್ರದಲ್ಲಿ ಇರುತ್ತಾನೋ
							ಉದಾಹರಣೆ : 
							ಅವನಿಗೆ ಧನಿಷ್ಠ ನಕ್ಷತ್ರದಲ್ಲಿ ತುಂಬಾ ಹಣ ಪ್ರಾಪ್ತಿಯಾಯಿತು.
							
ಸಮಾನಾರ್ಥಕ : ಧನಿಷ್ಠ ನಕ್ಷತ್ರ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಇಪ್ಪತ್ಮೂರನೇ ನಕ್ಷತ್ರ
							ಉದಾಹರಣೆ : 
							ಧನಿಷ್ಠ ನಕ್ಷತ್ರದಲ್ಲಿ ಐದು ನಕ್ಷತ್ರಗಳ ಸಂಯುಕ್ತವಿದೆ.
							
ಸಮಾನಾರ್ಥಕ : ಧನಿಷ್ಠ ನಕ್ಷತ್ರ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :