ಅರ್ಥ : ಯಾವುದೇ ಬಗೆಯ ಸಂಪರ್ಕ ಇರುವ
							ಉದಾಹರಣೆ : 
							ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ
							
ಸಮಾನಾರ್ಥಕ : ನಂಟಸ್ತಿಕೆ, ಸಂಬಂದ, ಸಹಚರ್ಯ
ಇತರ ಭಾಷೆಗಳಿಗೆ ಅನುವಾದ :
A state of connectedness between people (especially an emotional connection).
He didn't want his wife to know of the relationship.ಅರ್ಥ : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು
							ಉದಾಹರಣೆ : 
							ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?
							
ಸಮಾನಾರ್ಥಕ : ಸಂಬಂಧ
ಇತರ ಭಾಷೆಗಳಿಗೆ ಅನುವಾದ :