ಅರ್ಥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯನ್ನು ಗುರುತಿಸಲು ಬಳಸುವ ಶಬ್ದ
							ಉದಾಹರಣೆ : 
							ನಮ್ಮ ವಿಶ್ವವಿದ್ಯಾಲಯದ ಈಗಿನ ಕುಲಪತಿಯ ಹೆಸರು ಪ್ರೋ.ಬಿ.ಎ.ವಿವೇಕ ರೈ
							
ಇತರ ಭಾಷೆಗಳಿಗೆ ಅನುವಾದ :
A language unit by which a person or thing is known.
His name really is George Washington.