ಅರ್ಥ : ಆ ಘಟ್ಟದಲ್ಲಿ ನೌಕೆಗಳನ್ನು ಕಟ್ಟಲಾಗಿರುತ್ತದೆ ಅಥವಾ ನೌಕೆಯಲ್ಲಿ ಕುಳಿತುಕೊಂಡು ಯಾತ್ರೆಯನ್ನು ಪ್ರಾರಂಭಿಸುವ ಸ್ಥಳ
							ಉದಾಹರಣೆ : 
							ರಂಗ ನದಿತೀರಕ್ಕೆ ಹೋಗುವುದಕ್ಕಾಗಿ ನೌಕಾಘಟ್ಟದಲ್ಲಿ ನೌಕೆಗಳನ್ನು ಹಾಕಿದ್ದಾನೆ.
							
ಸಮಾನಾರ್ಥಕ : ನಾವೆಯ ಘಟ್ಟ, ನಾವೆಯ-ಘಟ್ಟ, ನಾವೆಯಘಟ್ಟ, ನೌಕಾ ಘಟ್ಟ, ನೌಕಾಘಟ್ಟ, ಹಡಗಿನ ಘಟ್ಟ, ಹಡಗಿನಘಟ್ಟ
ಇತರ ಭಾಷೆಗಳಿಗೆ ಅನುವಾದ :