ಅರ್ಥ : ಉರಿಯುತ್ತಿರುವ ದೀವಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ವ್ಯಕ್ತಿ
							ಉದಾಹರಣೆ : 
							ದೀವಟಿಗೆಯವನು ದೀವಟಿಗೆಯನ್ನು ಹಿಡಿದುಕೊಂಡು ಉತ್ಸವದ ಮುಂದೆ-ಮುಂದೆ ಹೋಗುತ್ತಿದ್ದಾನೆ.
							
ಸಮಾನಾರ್ಥಕ : ದೀವಟಿಗೆಯವ
ಇತರ ಭಾಷೆಗಳಿಗೆ ಅನುವಾದ :
A leader in a campaign or movement.
torchbearer