ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
							ಉದಾಹರಣೆ : 
							ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
							
ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
ಇತರ ಭಾಷೆಗಳಿಗೆ ಅನುವಾದ :
The state of being subordinate to something.
subordinationಅರ್ಥ : ಬೇರೆಯವರ ಅಧೀನದಲ್ಲಿ ಇರುವ
							ಉದಾಹರಣೆ : 
							ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.
							
ಸಮಾನಾರ್ಥಕ : ಪರವಶವಾದ, ಪರವಶವಾದಂತ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :
Hampered and not free. Not able to act at will.
unfreeಅರ್ಥ : ಯಾವುದು ವಶದಲ್ಲಿದೆಯೋ
							ಉದಾಹರಣೆ : 
							ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
							
ಸಮಾನಾರ್ಥಕ : ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :
Restrained or managed or kept within certain bounds.
Controlled emotions.ಅರ್ಥ : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
							ಉದಾಹರಣೆ : 
							ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
							
ಸಮಾನಾರ್ಥಕ : ಮುಗ್ಧ, ಮೋಹಕ, ಮೋಹಿತ
ಇತರ ಭಾಷೆಗಳಿಗೆ ಅನುವಾದ :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed