ಅರ್ಥ : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು
							ಉದಾಹರಣೆ : 
							ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ
							ಉದಾಹರಣೆ : 
							ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.
							
ಇತರ ಭಾಷೆಗಳಿಗೆ ಅನುವಾದ :
Hinged or detachable flat section (as of a table or door).
leaf