ಅರ್ಥ : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು
							ಉದಾಹರಣೆ : 
							ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.
							
ಸಮಾನಾರ್ಥಕ : ಪ್ರತಿರೂಪ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ
							ಉದಾಹರಣೆ : 
							ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ
							
ಸಮಾನಾರ್ಥಕ : ಪುತ್ಥಳ್ಳಿ, ಪ್ರತಿಮೆ
ಇತರ ಭಾಷೆಗಳಿಗೆ ಅನುವಾದ :
लकड़ी, घास, कपड़े आदि का बना हुआ मनुष्य आदि का आकार।
दशहरे के दिन रावण का पुतला जलाया जाता है।A figure representing the human form.
dummyಅರ್ಥ : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು
							ಉದಾಹರಣೆ : 
							ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.
							
ಸಮಾನಾರ್ಥಕ : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ
ಇತರ ಭಾಷೆಗಳಿಗೆ ಅನುವಾದ :