ಅರ್ಥ : ಪ್ರಯಾಣಕ್ಕೆ ಸಂಬಂಧಿಸಿದ
							ಉದಾಹರಣೆ : 
							ಪ್ರಯಾಣದ ತಯಾರಿ ಇದುವರೆವಿಗೂ ಇನ್ನೂ ಮುಗಿದಿಲ್ಲ.
							
ಸಮಾನಾರ್ಥಕ : ಹೊರಡುವಿಕೆಯ, ಹೋಗುವಿಕೆಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊರಡುವುದಕ್ಕೆ ಶುಭವಾಗಿದೆಯೋ
							ಉದಾಹರಣೆ : 
							ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.
							
ಸಮಾನಾರ್ಥಕ : ಹೊರಡುವ
ಇತರ ಭಾಷೆಗಳಿಗೆ ಅನುವಾದ :