ಅರ್ಥ : ದ್ರವ ಪದಾರ್ಥವನ್ನು ಚಿಮುಕಿಸುವ ಕ್ರಿಯೆ
							ಉದಾಹರಣೆ : 
							ರೋಗಪೀಡಿತವಾದ ಫಸಲನ್ನು ಉಳಿಸುವುದಕ್ಕಾಗಿ ಔಷಧಿಯನ್ನು ಸಿಂಪಡಿಸುವುದು ಅವಶ್ಯಕ.
							
ಸಮಾನಾರ್ಥಕ : ಎರಚುವಿಕೆ, ಚಿಮುಕಿಸುವಿಕೆ, ಸಿಂಪಡಿಸುವುದು ಪ್ರೋಕ್ಷಕ
ಇತರ ಭಾಷೆಗಳಿಗೆ ಅನುವಾದ :
The act of sprinkling or splashing water.
Baptized with a sprinkling of holy water.