ಅರ್ಥ : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
							ಉದಾಹರಣೆ : 
							ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
							
ಇತರ ಭಾಷೆಗಳಿಗೆ ಅನುವಾದ :
A fixed charge for a privilege or for professional services.
feeಅರ್ಥ : ನದಿ ಮುಂತಾದವುಗಳನ್ನು ದಾಟಿಸಿದಕ್ಕೆ ನೀಡುವ ಕೂಲಿ
							ಉದಾಹರಣೆ : 
							ನದಿ ದಾಟಿಸಿದಕ್ಕೆ ಅಂಬಿಗ ಜನರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.ಅರ್ಥ : ತಾತ್ಕಾಲಿಕ ಉಪಯೋಗಕ್ಕೆ ನಿರ್ದಿಷ್ಟ ಮೊತ್ತಕ್ಕೆ ಬದಲಾಗಿ ವಸ್ತು ಅಥವಾ ವಾಹನ ಮುಂತಾದವುಗಳನ್ನು ಕೊಡುವ ಪ್ರಕ್ರಿಯೆ
							ಉದಾಹರಣೆ : 
							ಎಲ್ಲ ಟಾಕ್ಸಿಚಾಲಕರೂ ಬಾಡಿಗೆಯ ಮೇಲೆ ಹೋಗಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :