ಅರ್ಥ : ಹೊಟ್ಟೆಯು ಉಬ್ಬಿ ಮುಂದಕ್ಕೆ ಬಂದು ಜೋಲಾಡುವ ಭಾಗ
							ಉದಾಹರಣೆ : 
							ದಿನವೂ ವ್ಯಾಯಾಮು ಮಾಡುವುದರಿಂದ ಬೊಜ್ಜನ್ನು ತಡೆಗಟ್ಟಬಹುದು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
							ಉದಾಹರಣೆ : 
							ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ
							ಉದಾಹರಣೆ : 
							ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.
							
ಸಮಾನಾರ್ಥಕ : ಡೊಳ್ಳುಹೊಟ್ಟೆಯ, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ
ಇತರ ಭಾಷೆಗಳಿಗೆ ಅನುವಾದ :