ಅರ್ಥ : ಯೂರೋಪ ಮತ್ತು ಆಫ್ರಿಕಾ ನಡುವೆ ಇರುವ ಸಮುದ್ರ
							ಉದಾಹರಣೆ : 
							ಭೂಮಧ್ಯ ಸಾಗರದಲ್ಲಿ ನೆನ್ನೆ ಒಂದು ಯುದ್ಧ ನಾವೆ ಮುಳುಗಿ ಹೋಯಿತು.
							
ಸಮಾನಾರ್ಥಕ : ಭೂ-ಮಧ್ಯ-ಸಾಗರ, ಭೂಮಧ್ಯಸಾಗರ
ಇತರ ಭಾಷೆಗಳಿಗೆ ಅನುವಾದ :
यूरोप तथा अफ्रीका के बीच का समुद्र।
भूमध्यसागर में कल एक युद्ध पोत डूब गया।