ಅರ್ಥ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
							ಉದಾಹರಣೆ : 
							ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
							
ಸಮಾನಾರ್ಥಕ : ಡಕ್ಕೆ, ಡಮರುಗ, ನಗಾರಿ
ಇತರ ಭಾಷೆಗಳಿಗೆ ಅನುವಾದ :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।ಅರ್ಥ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
							ಉದಾಹರಣೆ : 
							ಹಿಂದಿನ ಕಾಲದಲ್ಲಿ ಯುದ್ಧ  ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
							
ಸಮಾನಾರ್ಥಕ : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ
ಇತರ ಭಾಷೆಗಳಿಗೆ ಅನುವಾದ :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।ಅರ್ಥ : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು
							ಉದಾಹರಣೆ : 
							ಅವನು ಡೋಲನ್ನು ಬಡಿಯುತ್ತಿದ್ದಾನೆ.
							
ಸಮಾನಾರ್ಥಕ : ಡೋಲು
ಇತರ ಭಾಷೆಗಳಿಗೆ ಅನುವಾದ :
A musical percussion instrument. Usually consists of a hollow cylinder with a membrane stretched across each end.
drum, membranophone, tympanಅರ್ಥ : ಚಿಕ್ಕ ಡೋಲು
							ಉದಾಹರಣೆ : 
							ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.
							
ಸಮಾನಾರ್ಥಕ : ಚಿಕ್ಕ ದೋಲು
ಇತರ ಭಾಷೆಗಳಿಗೆ ಅನುವಾದ :
A musical percussion instrument. Usually consists of a hollow cylinder with a membrane stretched across each end.
drum, membranophone, tympan