ಅರ್ಥ : ಮಂತ್ರೋಪದೇಶದ ಮೂಲಕ ಸ್ಥಾಪನೆ ಮಾಡುವ ಪ್ರಕ್ರಿಯೆ
							ಉದಾಹರಣೆ : 
							ಪೂಜಾರಿಗಳು ವಿಗ್ರವವನ್ನು ಸ್ಥಾಪಿಸುವ ಮುನ್ನ ಆ ಸ್ಥಳವನ್ನು ಮಂತ್ರದಿಂದ ಶುದ್ಧಿ ಮಾಡಿದರು.
							
ಇತರ ಭಾಷೆಗಳಿಗೆ ಅನುವಾದ :
मंत्र द्वारा संस्कार करना।
पुजारीजी ने घटस्थापना से पहले जगह का अभिमंत्रण किया।