ಅರ್ಥ : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
							ಉದಾಹರಣೆ : 
							ಈ ನಾಟಕ  ತುಂಬಾ ಮನೋರಂಜಕವಾಗಿದೆ.
							
ಸಮಾನಾರ್ಥಕ : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
ಇತರ ಭಾಷೆಗಳಿಗೆ ಅನುವಾದ :
जो मनोरंजन से भरा हुआ हो।
यह स्थान बहुत ही मनोरंजक है।ಅರ್ಥ : ಮೃದುವಾಗಿ - ಹಿತವಾಗಿ ಮತ್ತು ಸಂತೋಷ ತುಂಬಿದ ಮಾತುಗಳು
							ಉದಾಹರಣೆ : 
							ರಾಮ್ ನ ಮನೋರಂಜಕ ಮಾತುಗಳು ಎಲ್ಲರಿಗು ಇಷ್ಟವಾಗುತ್ತಿತ್ತು.
							
ಸಮಾನಾರ್ಥಕ : ಸ್ವಾರಸ್ಯವಾದ
ಇತರ ಭಾಷೆಗಳಿಗೆ ಅನುವಾದ :