ಅರ್ಥ : ಯಾವುದೋ ಒಂದನ್ನು ತಿಳಿದು ಕೊಳ್ಳುವ ಸಲುವಾಗಿ ಪದೇ ಪದೇ ಅವಲೋಕನ ಅಥವಾ ನೋಡುವ ಕ್ರಿಯೆ
							ಉದಾಹರಣೆ : 
							ಮನೆಗೆ ಬಂದಿರು ಹೊಸ ಮಧುಮಗಳನ್ನು ಜನರು ಇಣುಕಿ ನೋಡುತ್ತಿದ್ದರು.
							
ಸಮಾನಾರ್ಥಕ : ಇಣುಕಿನೋಡುವುದು, ಕದ್ದು ನೋಡುವುದು
ಇತರ ಭಾಷೆಗಳಿಗೆ ಅನುವಾದ :
कुछ जानने के लिए बार-बार ताकने या झाँकने की क्रिया।
घर में आई दुल्हन को देखने के लिए लोग ताक-झाँक करने लगे।