ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು
							ಉದಾಹರಣೆ : 
							ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :
The side that is seen or that goes first.
frontಅರ್ಥ : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು
							ಉದಾಹರಣೆ : 
							ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.
							
ಸಮಾನಾರ್ಥಕ : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ
ಇತರ ಭಾಷೆಗಳಿಗೆ ಅನುವಾದ :