ಅರ್ಥ : ಯಾವುದಾದರೊಂದು ಘಟನೆ, ವಿಷಯ, ವಸ್ತು ಇತ್ಯಾದಿಗಳಿಗೆ ಸಂಬಂಧಿಸಿದ ಕಾರಣ ತಿಳಿಯಲು ಬಳಸುವ ಕ್ರಿಯಾವಿಶೇಷಣ ರೂಪ
							ಉದಾಹರಣೆ : 
							ನಿಮಗೆ ಈ ವಿಷಯ ಏಕೆ ಬೇಕು?
							
ಸಮಾನಾರ್ಥಕ : ಏಕೆ, ಏತಕ್ಕೆ, ಏತಕ್ಕೋಸ್ಕರ, ಏನಕ್ಕೆ, ಏನಕ್ಕೋಸ್ಕರ, ಯಾಕೆ, ಯಾತಕ್ಕಾಗಿ
ಇತರ ಭಾಷೆಗಳಿಗೆ ಅನುವಾದ :