ಅರ್ಥ : ಮರದ ತೆಳುವಾದ ಟೊಂಗೆ ಅಥವಾ ರೆಂಬೆ
							ಉದಾಹರಣೆ : 
							ಅವನು ಮರದ ಒಂದು ರೆಂಬೆಯನ್ನು ಮುರಿದ
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮರದ ಆಕಡೆ-ಇಕಡೆ ಬೆಳೆದಿರುವ ರೆಂಬೆ-ಕೊಂಬೆ
							ಉದಾಹರಣೆ : 
							ಮಕ್ಕಳು ಮಾವಿನ ಮರದ ರೆಂಬೆಗೆ ಕಟ್ಟಿದ ಜೋಕಾಲಿಯಲ್ಲಿ ಆಡುತ್ತಿದ್ದರು
							
ಇತರ ಭಾಷೆಗಳಿಗೆ ಅನುವಾದ :