ಅರ್ಥ : ಯಾವುದೋ ಒಂದರ ಭಾಗ ವಾಗುವ ಅಥವಾ ಭಾಗ ಆಗಬಹುದಾದ ಅಥವಾ ಭಾಗಿಸಲು ಯೋಗ್ಯವಾಗಿರುವ
							ಉದಾಹರಣೆ : 
							ಭಾಗಿಸಲು ಇಟ್ಟುಕೊಂಡಿರುವ ವಸ್ತುಗಳನ್ನು ಮತ್ತೊಮ್ಮೆ ನೋಡಿಕೊಳ್ಳಿ.
							
ಸಮಾನಾರ್ಥಕ : ಭಾಗ ಮಾಡಲು, ಭಾಗಿಸಲು, ವಿಭಾಗಿಸಲು
ಇತರ ಭಾಷೆಗಳಿಗೆ ಅನುವಾದ :
जिसका अवच्छेदन होने को हो या हो सकता हो या अवच्छेदन के योग्य।
अवच्छेद्य वस्तुओं का एक बार पुनः निरीक्षण कर लीजिए।